← Back
What Looks Like Dance Is Actually Courtship
2026-02-14|0:00|Kannada
valentinesdayanimalbehavior
The story
ನಮಗೆ ನೃತ್ಯವಾಗಿ ಕಾಣುವುದು… ಹಂಸಗಳ ಪ್ರೇಮ ಪ್ರದರ್ಶನ. ಮ್ಯೂಟ್ ಹಂಸ (Cygnus olor) ಜೋಡಿಯಾಗಿ ಒಂದೇ ಲಯದಲ್ಲಿ ತಿರುಗುವುದು, ತಲೆ ತಗ್ಗಿಸುವುದು, ಒಂದರನ್ನೊಂದು ಅನುಸರಿಸುವುದು. ಇವೆಲ್ಲಾ ಜೋಡಿ ಬಾಂಧವ್ಯವನ್ನು ಬಲಪಡಿಸುವ ನಡೆಗಳು. ಇವು ಸಾಮಾನ್ಯವಾಗಿ ಜೀವನಪೂರ್ತಿ ಜೋಡಿಯಾಗಿರುತ್ತವೆ. ವಿಜ್ಞಾನವೂ ಕೆಲವೊಮ್ಮೆ ಪ್ರೇಮದಂತೇ ಸುಂದರ. ಪ್ರೇಮಿಗಳ ದಿನದ ಶುಭಾಶಯಗಳು 🦢 What looks like a slow dance is actually a documented courtship display in mute swans (Cygnus olor). They perform synchronized turning, head-dipping, and mirroring movements to strengthen pair bonds ; bonds that often last for life. Science can be romantic too. Happy Valentine’s Day 🦢