ಕುತೂಹುಳ

ಕನ್ನಡದಲ್ಲಿ ವಿಜ್ಞಾನ. ರೀಲ್ಸ್, ಶಾರ್ಟ್ಸ್, ಮತ್ತು ಉಪಯುಕ್ತ ಮಿನಿ-ಸೈಟ್ಸ್.

ಕುತೂಹುಳ @kutuhula ಎಲ್ಲ ವೇದಿಕೆಗಳಲ್ಲಿ. ಇಲ್ಲಿ ನಿಮ್ಮ ಎಲ್ಲಾ ಕೆಲಸ ಒಂದೇ ಸುಂದರ ಸ್ಕ್ರೋಲ್‌ನಲ್ಲಿ.

YouTube Shorts

ಹೊಸ ರೀಲ್ಸ್ ಮತ್ತು ಶಾರ್ಟ್ಸ್ ನೇರವಾಗಿ ಇಲ್ಲಿ ಪ್ಲೇ ಆಗುತ್ತವೆ.

ವಸಂತದ ಜಾದು ಕೇವಲ ಹೂಗಳಲ್ಲಿ ಇಲ್ಲ; ಅದು ಆಕಾಶದ ಗಣಿತ ನೆಲದ ಮೇಲೆ ಬ...

ಒಂದು ಸಣ್ಣ ನೇರಳೆ ಹೂ. ಮರದ ಕೆಳಗೆ ಮಾತ್ರ. ಬೇರೆಲ್ಲೂ ಇಲ್ಲ.

ಚಳಿಯ ಕೊನೆಯ ಅಂಚಿನಲ್ಲಿ ಮೊದಲು ಕಾಣಿಸಿಕೊಳ್ಳುವ ಹೂಗಳಲ್ಲಿ ಒಂದಾದ ಈ...

ಮಿನಿ-ಸೈಟ್ಸ್

ಸೈಟ್‌ಗೆ ಹಾರುವ ಮೊದಲು GitHub previews ಮೂಲಕ ಏನು ಸಿಗುತ್ತದೆ ನೋಡಿ.

ರಾಳ preview
ರಾಳ repository ownerkutuhula/rala

ರಾಳ

ಅಲರ್ ಮತ್ತು ಪದಕನಜ ಮೂಲಗಳಿಂದ 4,78,680 ನಮೂದುಗಳನ್ನು ಹೊಂದಿರುವ ವೇಗದ, ಆಫ್‌ಲೈನ್-ಸಮರ್ಥ ಇಂಗ್ಲಿಷ್-ಕನ್ನಡ ನಿಘಂಟು.

ಚುಕ್ಕೆ preview
ಚುಕ್ಕೆ repository ownerkutuhula/Chukke

ಚುಕ್ಕೆ

ಕ್ಷೇತ್ರ ಸಂಶೋಧನೆಯಲ್ಲಿ ಕೀಟಗಳನ್ನು ಗುರುತಿಸಲು ಬಣ್ಣ ಚತುರ್ಭುಜಗಳನ್ನು ಬಳಸಿ ಅನನ್ಯ ದೃಶ್ಯ ಐಡಿ ಟ್ಯಾಗ್‌ಗಳನ್ನು ಉತ್ಪಾದಿಸುತ್ತದೆ.

ಭಾವ preview
ಭಾವ repository ownerkutuhula/bhava

ಭಾವ

ಪದಗಳು, ರೂಪಗಳು, ಮತ್ತು ಭಾವದ ಮೂಲಕ ಅರ್ಥ ಕಟ್ಟುವ ದೃಶ್ಯ ಕನ್ನಡ ಎಕ್ಸ್‌ಪ್ರೆಶನ್ ಬೋರ್ಡ್.

ದ್ವಂದ್ವ preview
ದ್ವಂದ್ವ repository ownerkutuhula/dwandwa

ದ್ವಂದ್ವ

3D ನೆರಳು ಶಿಲ್ಪಿ — ಎರಡು ಪದಗಳನ್ನು ಟೈಪ್ ಮಾಡಿ, ವಿಭಿನ್ನ ಕೋನಗಳಿಂದ ಎರಡೂ ನೆರಳುಗಳಾಗಿ ಕಾಣಿಸುವ ಮೆಶ್ ಪಡೆಯಿರಿ.

ಬಗ್ಗೆ

ಕುತೂಹುಳ | 𑀓𑀼𑀢𑀽𑀳𑀼𑀴 | kutūhuḷa

ಸೈನ್ಸ್ ಅನ್ನ ಸರಳವಾಗಿ, ಕನ್ನಡದಲ್ಲಿ ಹೇಳೋ ಪ್ರಯತ್ನ.

ಇಲ್ಲಿ ಎರಡು ತರಹದ ಕೆಲಸ ಇದೆ. ಒಂದು — ನಮ್ಮ ಸುತ್ತ ಇರೋ ವಿಷಯಗಳನ್ನ ಸೈನ್ಸ್ ಕಣ್ಣಲ್ಲಿ ನೋಡೋ ಸಣ್ಣ ವೀಡಿಯೋಗಳು. ಇನ್ನೊಂದು — ಬೇರೆ ಬೇರೆ ಕೆಲಸಕ್ಕೆ ಸಣ್ಣ ವೆಬ್ ಟೂಲ್ಸ್ — ಡಿಕ್ಷನರಿ, ಸಂಶೋಧನೆಗೆ ಟ್ಯಾಗ್ ಜನರೇಟರ್, ಅಕ್ಷರಗಳ ನೆರಳಿನ ಆಟ, ಇನ್ನಷ್ಟು.

ಕಷ್ಟದ ಪದಗಳಿಲ್ಲ. ಕ್ಲಿಕ್‌ಬೈಟ್ ಇಲ್ಲ. ಜಗತ್ತು ಹೇಗೆ ಕೆಲಸ ಮಾಡುತ್ತೆ ಅನ್ನೋದನ್ನ ನೇರವಾಗಿ ಹೇಳೋದು ಅಷ್ಟೇ.

ಇದನ್ನ ಒಬ್ಬರೇ ಮಾಡ್ತಿದ್ದಾರೆ, ಸ್ವತಂತ್ರವಾಗಿ.

ಬೇರೆಡೆ

ಎಲ್ಲಾ ಕಡೆ @kutuhula.

Cloudflare analytics token ಸೆಟ್ ಮಾಡಿದರೆ privacy-first tracking ಸಕ್ರಿಯವಾಗುತ್ತದೆ.